ನಿನ್ನ ನೋಡಲು ಬಂದೆನು ನಾ...
ಸುಂದರ ಕನಸಲಿ ಬಂದದ್ದು ನೀನೇನಾ ???
ಸುಂದರ ಕನಸಲಿ ಬಂದದ್ದು ನೀನೇನಾ ???
ನಲಿನಲಿದಾಡುತ ನಿನ್ನಯ ಆಟ..
ಬೀರು ಸುಮ್ಮನೆ ಒಂದು ನೋಟ...
ಹೃದಯಕೆ ಹೆದರಿಕೆಯ ಕಾಟ
ಮನಸಿಗೆ ಸಂತೈಸಲಾಗದ ಹಠ..
ಮಾಡಿ ಮರೆಯಾದೆ ನೀ ಪ್ರೇಮದ ಪಾಠ..
ನನಗೆ ನೀನಾದೆ ಒಂದು ಸುಂದರ ಚಟ...
ಹೃದಯಕೆ ಹೆದರಿಕೆಯ ಕಾಟ
ಮನಸಿಗೆ ಸಂತೈಸಲಾಗದ ಹಠ..
ಮಾಡಿ ಮರೆಯಾದೆ ನೀ ಪ್ರೇಮದ ಪಾಠ..
ನನಗೆ ನೀನಾದೆ ಒಂದು ಸುಂದರ ಚಟ...
No comments:
Post a Comment