Thursday, 9 April 2020

ಬಾಲ್ಯದ ದಿನಗಳು



ಅಂದ-ಚಂದದ  ಸ್ವಚ್ಚಂದ ಮಗುಮನದ ದಿನಗಳವು 
ನೆನಪಿನಂಗಳದಿ  ಹರಡಿರುವ ಪರಿಮಳದ ಕಾರಣಗಳವು 
ಅಗೆದಷ್ಟು ಮುಗಿಯದ ಅನುಭವದ ಎಳೆಗಳವು 
ಬಚ್ಚಿಟ್ಟ ಭಾವನಗಳ ಸುಳಿ ಮಧ್ಯ ಸುತ್ತಿಟ್ಟ ಕನಸುಗಳ ಕಲರವ  
ಮೋಹ-ವ್ಯೂಹಗಳ ನಂಟಿನಲಿ ಹೇಳಲಾಗದ ಆಂತರ್ಯದ ಅನುಭವ 
ಯೋಚಿಸಿದಾಗ ಮೈಮರೆಸಿ ಮಿಂಚಂತೆ ನೆನಪಾಗುವ ದಿನಗಳ ಮರೆಯಲೇನು..?? 

                                                                                    








ಯಾರು ನಾನು ?

ನಾನು ಯಾರು ??
ನಾನು ಯಾರು ? ?

ಪ್ರೀತಿಯನ್ನರಸಿ ಹೊರಟ  ಪ್ರೇಮಿಯೊ ?
ಸತ್ಯವನ್ನರಸಿ ಹೊರಟ ಸತ್ಯಶೋಧಕನೋ ?
ಪರಮಾರ್ಥವನ್ನರಸಿ ಹೊರಟ ತತ್ವಶೋಧಕನೋ ?
ಎಲ್ಲವನು ಮಾಡುವೆ ಎನ್ನುವ ಪರಕಾಯ ಪ್ರೇವೇಶಿಯೋ ?

ಯಾರು ನಾನು ?
ಯಾರು ನಾನು ?













ಸುಂದರ ಚಟ


ನಿನ್ನ ನೋಡಲು ಬಂದೆನು ನಾ...
ಸುಂದರ ಕನಸಲಿ ಬಂದದ್ದು ನೀನೇನಾ ??? 

ನಲಿನಲಿದಾಡುತ ನಿನ್ನಯ ಆಟ..
ಬೀರು ಸುಮ್ಮನೆ ಒಂದು ನೋಟ...
ಹೃದಯಕೆ ಹೆದರಿಕೆಯ ಕಾಟ
ಮನಸಿಗೆ ಸಂತೈಸಲಾಗದ ಹಠ..
ಮಾಡಿ ಮರೆಯಾದೆ ನೀ ಪ್ರೇಮದ ಪಾಠ..
ನನಗೆ ನೀನಾದೆ ಒಂದು ಸುಂದರ ಚಟ... 

Monday, 29 September 2014

The Beginning

Hello friends. It's time for blogger. This is more or less my personal blogger account through which anybody can read out my stuffs. This is the platform where I will be sharing whatever I know. It's time for the beginning. I request everybody to wish me good in this regard. Thank you.! - Your SJ