ನಾನು ಯಾರು ??
ನಾನು ಯಾರು ? ?
ಪ್ರೀತಿಯನ್ನರಸಿ ಹೊರಟ ಪ್ರೇಮಿಯೊ ?
ಸತ್ಯವನ್ನರಸಿ ಹೊರಟ ಸತ್ಯಶೋಧಕನೋ ?
ಪರಮಾರ್ಥವನ್ನರಸಿ ಹೊರಟ ತತ್ವಶೋಧಕನೋ ?
ಎಲ್ಲವನು ಮಾಡುವೆ ಎನ್ನುವ ಪರಕಾಯ ಪ್ರೇವೇಶಿಯೋ ?
ಯಾರು ನಾನು ?
ಯಾರು ನಾನು ?
ನಾನು ಯಾರು ? ?
ಪ್ರೀತಿಯನ್ನರಸಿ ಹೊರಟ ಪ್ರೇಮಿಯೊ ?
ಸತ್ಯವನ್ನರಸಿ ಹೊರಟ ಸತ್ಯಶೋಧಕನೋ ?
ಪರಮಾರ್ಥವನ್ನರಸಿ ಹೊರಟ ತತ್ವಶೋಧಕನೋ ?
ಎಲ್ಲವನು ಮಾಡುವೆ ಎನ್ನುವ ಪರಕಾಯ ಪ್ರೇವೇಶಿಯೋ ?
ಯಾರು ನಾನು ?
ಯಾರು ನಾನು ?
No comments:
Post a Comment